Surprise Me!

ಲಾಕ್ ಡೌನ್ ನಲ್ಲಿ ಪಂತ್ ಮಾಡುತ್ತಿರುವ ಕೆಲಸ ನೋಡಿ |Oneindia Kannada

2021-05-13 221 Dailymotion

ಕ್ವಾರಂಟೈನ್ ಹೊತ್ತಿನಲ್ಲಿ ಹೆಚ್ಚಿನ ಕ್ರೀಡಾಪಟುಗಳು ನಿದ್ದೆ, ಗೇಮ್, ಮನರಂಜನೆ, ಸಿನಿಮಾ ವೀಕ್ಷಿಸುತ್ತ, ಸ್ನೇಹಿತರೊಂದಿಗೆ ದೂರವಾಣಿಯಲ್ಲಿ ಹರಟುತ್ತ ಕಳೆಯೋದಿದೆ. ಆದರೆ ಭಿನ್ನ ಸ್ವಭಾವದ ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್‌ ಕೀಪರ್ ರಿಷಭ್ ಪಂತ್ ಕ್ವಾರಂಟೈನ್ ವೇಳೆ ಬೇರೇನೋ ಮಾಡಿ ಗಮನ ಸೆಳೆದಿದ್ದಾರೆ.

Team India wicket keeper batsman Rishabh pant share his funny Quarantine Days video